ಬೆಳೆ ವಿಮೆ ಪರಿಹಾರ ಯಾವ ಕಾರಣಕ್ಕೆ ಸಿಗುತ್ತೆ (bele vime amount).? ರೈತರು ಬೆಳೆದಂಥ ಬೆಳೆ ಮಳೆಯ ಅಭಾವದಿಂದ ಶೇಕಡ 75ಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಬಿತ್ತನೆ ವಿಫಲವಾದರೆ ಹಾಗೂ ತೇವಾಂಶ ಕೊರತೆಯಿಂದ ಹಾಗೂ ಮಳೆಯ ಪ್ರಭಾವದಿಂದ ... ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ, ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ. Pradhan Mantri Fasal Bima Yojana (PMFBY) is the government sponsored crop insurance scheme that integrates multiple stakeholders on a single platform. 2024 – 2025 ಮುಂಗಾರು ಬೆಳೆಗೆ ಬೆಳೆ ವಿಮೆ ಮಾಡಿಸಿಕೊಳ್ಳಿ. ಇವತ್ತೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ.