ನವೆಂಬರ್ 28 ರಂದು ನಟಿ ಚಂದನಾ ಅನಂತಕೃಷ್ಣ - ಪ್ರತ್ಯಕ್ಷ್ ಮದುವೆ ಫಿಕ್ಸ್ ಆಗಿದೆ. ಭಾವಿ ಪತಿ ಪ್ರತ್ಯಕ್ಷ್ ಜೊತೆ ಚಂದನಾ ಇರುವ ಫೋಟೋ ಇದೀಗ ವೈರಲ್ ಆಗಿದೆ. ಸಪ್ತಪದಿ ತುಳಿಯಲು ಮುಂದಾಗಿರುವ ಹೊಸ ಜೋಡಿ ಹೇಗಿದೆ? ರಾಜಾ ರಾಣಿ, ಹೂಮಳೆ, ಲಕ್ಷ್ಷೀ ನಿವಾಸ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಚಂದನಾ ಅನಂತಕೃಷ್ಣ, 'ಬಿಗ್ ಬಾಸ್' ಕನ್ನಡ ಸೀಸನ್ 7ರ ... ಬಿಗ್‌ಬಾಸ್ ಮೆಮೊರಿ ಹಂಚಿಕೊಂಡ ಚಂದನಾ ಅನಂತಕೃಷ್ಣ | Chandana Ananthakrishna | Raju Talikote Passes Away | BossTv# ... ಚಂದನಾ ಅವರೇ ಈ ಹಾಡನ್ನು ಹಾಡಿದ್ದಾರೆ ಅನ್ನೋದು ವಿಶೇಷ. ಈ ಹಾಡು ಅನೇಕರಿಗೆ ಇಷ್ಟ ಆಗಿದೆ.